ಆಮಂತ್ರಣ ತೆರೆಯಲು ಒತ್ತಿರಿ
॥ ಶ್ರೀ ಧರ್ಮರಾಯಸ್ವಾಮಿ ಪ್ರಸನ್ನ ॥
ಸಂಭ್ರಮದಲ್ಲಿ ಭಾಗಿಯಾಗಿ ನಮ್ಮನ್ನು ಆಶೀರ್ವದಿಸಿ ಆಮಂತ್ರಣ ಡೌನ್ಲೋಡ್ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಗಳು 1948ಕ್ಕೆ ಸರಿಯಾಗಿ ಶ್ರೀ ಪರಾಭವ ನಾಮಸಂವತ್ಸರ ದಕ್ಷಿಣಾಯನ ಶರತ್ಕೃತು ಕಾರ್ತಿಕ ಮಾಸ ಶುಕ್ಲಪಕ್ಷ ತಾ. 22.11.2026ನೇ ಭಾನುವಾರ ಈ ಶುಭದಿನ ಬೆಳಿಗ್ಗೆ 5.00 ರಿಂದ 6.00 ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ನಮ್ಮ ಏಕೈಕ ಪುತ್ರಿ
ಚಿ|| ಸೌ|| ತೇಜಶ್ರೀ .ಎ
ಶ್ರೀಮತಿ ನಾಗವೇಣಿ ಮತ್ತು ಶ್ರೀ ಅಮರನಾಥ ಇವರ ಏಕೈಕ ಪುತ್ರಿ
ಸಿ.ಪಿ. ಬಡಾವಣೆ, ಆರ್.ಎ0ಫ್. ರಸ್ತೆ, ಮಾಲೂರು, ಕೋಲಾರ.
ಚಿ|| ರಾ|| ಪ್ರದೀಪ್ .ಪಿ
(ಶ್ರೀಮತಿ ಕಮಲಾ ಎಸ್ ಮತ್ತು ಶ್ರೀ ಎಂ. ಪ್ರಕಾಶ್ (ಎ.ಎಸ್.ಐ., ಪೊಲೀಸ್ ಇಲಾಖೆ) ರವರ ಏಕೈಕ ಪುತ್ರ)
ಬಾಲಮುರಗನ್ ಬಡಾವಣೆ, ಕೊರೋನೇಷನ್ ರಸ್ತೆ, ಬಂಗಾರಪೇಟೆ, ಕೋಲಾರ.
ಭಾನುವಾರ, 22 ನವೆಂಬರ್ 2026
ಬೆಳಿಗ್ಗೆ 5.00 ರಿಂದ 6.00
ಎಸ್.ಎನ್. ಕನ್ವೆನ್ಷನ್ ಹಾಲ್, ಬಂಗಾರಪೇಟೆ
ತುಲಾ
ಎಸ್.ಎನ್. ಕನ್ವೆನ್ಷನ್ ಹಾಲ್, ಬಂಗಾರಪೇಟೆ – ಕೋಲಾರ ಮುಖ್ಯರಸ್ತೆ, ಬಂಗಾರಪೇಟೆ.
ವಿವಾಹ ಮಹೋತ್ಸವದ ಶುಭ ಲಗ್ನ.
ಎಸ್.ಎನ್. ಕನ್ವೆನ್ಷನ್ ಹಾಲ್, ಬಂಗಾರಪೇಟೆಯಲ್ಲಿ ಪವಿತ್ರ ವಿವಾಹ ಕಾರ್ಯಕ್ರಮ.
ಬಂಗಾರಪೇಟೆ – ಕೋಲಾರ ಮುಖ್ಯರಸ್ತೆ, ಬಂಗಾರಪೇಟೆ.
ಇವರ ವಿವಾಹ ಮಹೋತ್ಸವವನ್ನು "ಎಸ್.ಎನ್. ಕನ್ವೆನ್ಷನ್ ಹಾಲ್" ಬಂಗಾರಪೇಟೆ – ಕೋಲಾರ ಮುಖ್ಯರಸ್ತೆ, ಬಂಗಾರಪೇಟೆ, ಇಲ್ಲಿ ನಡೆಯುವಂತೆ ಗುರು-ಹಿರಿಯರು ನಿಶ್ಚಯಿಸಿರುತ್ತಾರೆ. ತಾವೆಲ್ಲರೂ ಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ನವ ವಧು-ವರರನ್ನು ಆಶೀರ್ವದಿಸಬೇಕಾಗಿ ಕೋರುವ.
ದಾರಿ ತೋರಿಸಿ॥ ಶ್ರೀ ಧರ್ಮರಾಯಸ್ವಾಮಿ ಪ್ರಸನ್ನ ॥
ಶ್ರೀಮತಿ ಲೇ. ಯಲ್ಲಮ್ಮ ಮತ್ತು ಶ್ರೀ ಲೇ. ನಾರಾಯಣಪ್ಪನವರ ಪುತ್ರ
ಮತ್ತು
ತಮ್ಮ ಆಗಮನಾಭಿಲಾಷಿಗಳು
ತಮ್ಮ ಶ್ರೇಯೋಭಿಲಾಷಿಗಳು:
ಮಾಜಿ ಬಿ.ಬಿ.ಎಂ.ಪಿ. ಸದಸ್ಯರು, ಸಂಸ್ಥಾಪಕರು, ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಹಾಗೂ ಜೆ.ಡಿ.ಎಸ್. ಮುಖಂಡರು, ಮಾಲೂರು ವಿಧಾನಸಭಾ ಕ್ಷೇತ್ರ.
ಸಿ.ಪಿ. ಬಡಾವಣೆ, ಆರ್.ಎಫ್. ರಸ್ತೆ, ಮಾಲೂರು, ಕೋಲಾರ ಜಿಲ್ಲೆ.
ಬಾಲಮುರಗನ್ ಬಡಾವಣೆ, ಕೊರೋನೇಷನ್ ರಸ್ತೆ, ಬಂಗಾರಪೇಟೆ, ಕೋಲಾರ ಜಿಲ್ಲೆ.
ಎಸ್.ಎನ್. ಕನ್ವೆನ್ಷನ್ ಹಾಲ್, ಬಂಗಾರಪೇಟೆ – ಕೋಲಾರ ಮುಖ್ಯರಸ್ತೆ, ಬಂಗಾರಪೇಟೆ.